ಭಟ್ಕಳ ಅರ್ಬನ್ ಬ್ಯಾಂಕ   ನಿರ್ದೇಶಕ ಹುದ್ದೆಗೆ ಅವಿರೋದವಾಗಿ ಆಯ್ಕೆಯಾದ ಸಚಿವರ ಸುಪುತ್ರಿ   ಬೀನಾ ವೈದ್ಯ

ಸದಾ ಜನರ ಕಷ್ಟ ಕಾರ್ಪಣ್ಯ ನಿವಾರಣೆಗೆ ಚಿಂತನೆ ನಡೆಸುತ್ತಿರುವ ಯುವತಿ ಬೀನಾ ವೈದ್ಯ

ಭಟ್ಕಳ : ತಾಲೂಕ ಪ್ರತಿಷ್ಟಿತ ಹಣಕಾಸು ಸಂಸ್ಥೆಯಾದ ಆರ್ಭನ ಬ್ಯಾಂಕನ  ನಿರ್ದೇಶಕ ಸ್ಥಾನಕ್ಕೆ ಅವಿರೋದವಾಗಿ ಸಚಿವರ ಪುತ್ರಿ ಬೀನಾ ವೈದ್ಯ ಅವರು ಆಯ್ಕೆ ಆಗಿದ್ದಾರೆ

ಹೌದು ವೀಕ್ಷರೇ ಸದಾ ಹಸನ್ಮುಖಿಯಾದ ಬೀನಾ ವೈದ್ಯ ಇವರು ತನ್ನ ತಂದೆಯಂತೆ ಜನಸೇವೆಯಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ ತಂದೆಯ ರಾಜಕೀಯ ಕಾರ್ಯಕ್ರಮ ಜನಸೇವೆ ಬಡವರ ಕಣ್ಣೋರೆಸುವ ಕಾರ್ಯಗಳಲ್ಲಿ  ಬೀನಾ ಯಾವಾಗಲೂ ತಂದೆ ಸಚಿವ ಮಾಂಕಾಳು ವೈದ್ಯರಂತೆ  ಸದಾ ಮುಂಚೂಣಿಯಲ್ಲಿ ಇರುತ್ತಾರೆ.

ಈಗಾಗಲೇ ಇವರು ಜಿಲ್ಲೆಯoದ್ಯತ  ಎಷ್ಟೋ ಸಮಾಜಮುಖಿ ಕಾರ್ಯವನ್ನು ಮಾಡಿರುವುದು ನಾವು ನೋಡಬಹುದಾಗಿದೆ.  ಯಾವತ್ತೂ ಯಾವುದೇ ವಿಷಯಕ್ಕೆ ಸಿಡುಕಿಕೊಳ್ಳದ ಸದಾ ಹಸನ್ಮುಖಿಯಾಗಿರುವ ಬೀನಾ ತಾಲೂಕಿನ ಪ್ರತಿಷ್ಟಿತ ಹಣಕಾಸು ಸಂಸ್ತೇಯಾದ ಭಟ್ಕಳ ಆರ್ಭನ್ ಬ್ಯಾಂಕ ನ ನಿರ್ದೇಶಕರ ಸ್ಥಾನಕ್ಕೆ ಆಯ್ಕೆ  ಆಗಿದ್ದಾರೆ 

ಈ ಬಗ್ಗೆ ಅವರು ಮಾತನಾಡಿ ನಾನು ಇಂಧು ಭಟ್ಕಳ ಅರ್ಬನ್ ಬ್ಯಾಂಕ ನಿರ್ದೇಶಕ ಹುದ್ದೆಗೆ ಅವಿರೋದವಾಗಿ ಆಯ್ಕೆ ಆಗಿದ್ದೇನೆ ನನಗೆ ತುಂಬಾ ಸಂತೋಷ ತಂದಿದೆ  ನನ್ನನ್ನು ಆಯ್ಕೆ ಮಾಡಿದ ಷೇರುದಾರರಿಗೆ ಮುಖಂಡರಿಗೆ ಧನ್ಯವಾದವನ್ನು ಅರ್ಪಿಸುತ್ತೇನೆ  ನನಗೆ ನನ್ನ ತಂದೆಯಂತೆ ನಿಮ್ಮ ಪ್ರೀತಿ ವಿಶ್ವಾಸ ಆಶೀರ್ವಾದ ಯಾವಾಗಲೂ ದೊರೆಯಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದರು

ಇವರ ಈ ಆಯ್ಕೆಗೆ ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ  ಸಂತೋಷದ ವಾತಾವರಣ ನಿರ್ಮಾಣವಾಗಿದ್ದು  ಮುಂಧು ಕೂಡಾ ಅವರಿಗೆ  ಇಂತಹ ಗೌರವ ಹುದ್ದೆಗಳು ವಲಿದು ಬರಲಿ ಎಂಧು ಸಾರ್ವಜನಿಕರ ಮಾತಾಗಿದೆ

WhatsApp
Facebook
Telegram
error: Content is protected !!
Scroll to Top