ಗೋ ಹತ್ಯೆ ಬಗ್ಗೆ ಕಠಿಣ  ಕ್ರಮ ಕೈಗೊಳ್ಳುವಂತೆ ಜಿಲ್ಲಾ ಎಸ್ ಪಿ ಗೆ ಸೂಚನೆ ನೀಡಿದ ಉಸ್ತುವಾರಿ ಹಾಗೂ ಮೀನುಗಾರಿಕ ಸಚಿವರು

ಕ್ರಮ ಕೈ ಗೊಳ್ಳುವಂತೆ ಭರವಸೆ ನೀಡಿದ ಉತ್ತರ ಕನ್ನಡ ಪೊಲೀಸ್ ಮಹಾ ನಿರ್ದೇಶಕರು

ಕಾರವಾರ : ಜಿಲ್ಲೆಯಲ್ಲಿ ಗೋವುಗಳ  ಮೇಲೆ ಅಮಾನವೀಯವಾಗಿ ಪಾಷವಿ  ಕ್ರತ್ಯ ನಡೆಸುವ ಅಪರಾದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ  ಉತ್ತರ ಕನ್ನಡ ಪೊಲೀಸ್ ಮಹಾ ನಿರ್ದೇಶಕರಿಗೆ ಉಸ್ತುವಾರಿ ಸಚಿವರು ಮೀನುಗಾರಿಕ  ಸಚಿವರು  ಆದ ಮಾಂಕಾಳು ವೈದ್ಯ ಸೂಚನೆ ನೀಡಿರುವ ಬಗ್ಗೆ ವರದಿ ಆಗಿದೆ

ರಾಜ್ಯದಲ್ಲಿ ಕೆಲವು ದುಷ್ಕಮಿಗಳು ಗೋವುಗಳ ಮೇಲೆ ಅಮಾನವೀಯವಾಗಿ ಪಾಷವಿ ಕ್ರತ್ಯ ನಡೆಸಿದ ಘಟನೆ ನಡೆದಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ  ಗರ್ಭಿಣಿ ಗೋವು ಒಂದನ್ನು ಕಡಿದು ಚಲ್ಲಲ್ಲಾಗಿತ್ತು ಇದನ್ನು ಗಮನಿಸಿದ ಉಸ್ತುವಾರಿ ಹಾಗು ಮೀನುಗಾರಿಕ ಇಲಾಖೆಯ  ಸಚಿವರಾದ ಮಾಂಕಾಳು ವೈದ್ಯರು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಮಹಾನಿರ್ದೇಶಕರಿಗೆ ಜಿಲ್ಲೆಯಲ್ಲಿ ನಡೆಯುವ ಗೋವುಗಳ ಮೇಲೆ ಪಾಷವಿ ಕ್ರತ್ಯ ನಡೆಸುವವರ ವಿರುದ್ಧ  ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ  ಸೂಚಿಸಿದ್ದಾರೆ

ಈ ಬಗ್ಗೆ ಜಿಲ್ಲಾ ಎಸ್  ಪಿ  ಎಂ ನಾರಾಯಣ ಅವರು ಇಂತಹ  ಅಪರಾಧ  ಎಸಗುವವರ  ವಿರುದ್ಧ ಕಠಿಣ ಕ್ರಮ ಕೈಗೊಳ್ಳಲ್ಲಾಗುದು ಎಂಬ ಭರವಸೆ nididdare

WhatsApp
Facebook
Telegram
error: Content is protected !!
Scroll to Top