ಡೈರಿ ಬಿಡುಗಡೆ ಮಾಡಿದ ಸಚಿವ ಮಾಂಕಾಳು ವೈದ್ಯ
ಭಟ್ಕಳ ತಾಲೂಕಿನ ಬೆಂಗ್ರೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಮೀನುಗಾರಿಕ ಇಲಾಖೆಯ 2025ನೇ ಸಾಲಿನ ಡೈರಿಯನ್ನು ಮೀನುಗಾರಿಕ ಇಲಾಖೆಯ ಸಚಿವ ಮಾಂಕಾಳು ವೈದ್ಯರು ಬಿಡುಗಡೆ ಮಾಡಿದರು
ಹೌದು ವಿಕ್ಷಕರೇ ಮೊದಲು ರಾಜ್ಯದಲ್ಲಿ ಮೀನುಗಾರಿಕೆ ಇಲಾಖೆ ಇದೇ ಎನ್ನುವುಧು ಯಾರಿಗೂ ತಿಳಿದೇ ಇಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ ಆದರೆ ರಾಜ್ಯದಲ್ಲಿ ಮಾಂಕಾಳು ವೈದ್ಯರು ಸಚಿವರಾದಾಗಿನಿಂದ ಮೀನುಗಾರಿಕ ಇಲಾಖೆ ಅಭಿವೃದ್ಧಿಯತ್ತ ಮುಖಮಾಡಿದೆ ಮೊನ್ನೆ ಭಟ್ಕಳದಲ್ಲಿ ವಿಶ್ವಮೀನುಗಾರಿಕ ದಿನಾಚರಣೆ ಅತೀ ವಿಜೃಂಭಣೆಯಿಂದ ಆಚರಿಸಲಾಯಿತು. ಮೀನುಗಾರಿಕ ಇಲಾಖೆಯ ಅಧಿಕಾರಿಗಳು ಕೂಡ ಇಂಧು ಅಭಿವೃಧಿ ಕಾರ್ಯದಕಡೆ ಮುಖಮಾಡಿದ್ದಾರೆ
ತಾಲೂಕಿನ ಬೆಂಗ್ರೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಮೀನುಗಾಗಿಕ ಇಲಾಖೆಯ ಅಧಿಕಾರಿಗಳು ಸಚಿವ ಮಾಂಕಾಳು ವೈದ್ಯರ ಮೂಲಕ ಮೀನುಗಾರಿಕೆಯ 2025 ನೇ ಸಾಲಿನ ಡೈರಿಯನ್ನು ಬಿಡುಗಡೆ ಗೊಳಿಸಿದರು
ಹಾಗೆ ಮೀನುಗಾರಿಕ ಇಲಾಖೆಯ ಅಧಿಕಾರಿಗಳ ಕಾರ್ಯ ಪ್ರವರ್ತನೆಗೆ ಸಚಿವರು ಪ್ರಶಂಸೆ ವ್ಯಕ್ತ ಪಡಿಸಿದರು
ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರಿಕ ಇಲಾಖೆಯ Deputy Director ಹಾಗೆ ಕರ್ನಾಟಕ ರಾಜ್ಯ ಮೀನುಗಾರಿಕ ಇಲಾಖೆಯ ತಾಂತ್ರಿಕ ಅಧಿಕಾರಿಗಳ ಸಂಘದ ಕಾರ್ಯದಶಿ ಸವಿತಾ ಕಾದ್ರಿ bhatkal fisher department assistant director Renuka Swami honnavara fisharish department assistant director Chetan ಮತ್ತು ಇನ್ನಿತರರು ಉಪಸ್ಥಿತರಿದ್ದರು