ಕಾಂಗ್ರೇಸ್ ಹಾಗು ತಂಜಿಮ್ ಸಂಸ್ತೆಯ ಬೆಂಬಲದೊಂದಿಗೆ ಸ್ಥಾಯಿ ಸಮೀತಿಯ ಅಧ್ಯಕ್ಷೀಯ ಪಟ್ಟಕ್ಕೆರಿದ ಈಶ್ವರ ಮೊಗೇರ್
ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ಸ್ಥಾಯಿ ಸಮೀತಿಯ ಅಧ್ಯಕ್ಷರಾಗಿ ಸಚಿವ ಮಂಕಾಳು ವೈದ್ಯರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಈಶ್ವರ್ ಮೊಗೇರ್ ಆಯ್ಕೆಯಾಗಿದ್ದಾರೆ
ಈ ಸಂದರ್ಬದಲ್ಲಿ ಅವರು ಮಾತನಾಡಿ ನನ್ನನ್ನು ಜಾಲಿ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ನನ್ನ ಆಯ್ಕೆಗೆ ಸಹಕರಿಸಿದ ಸಚಿವರಿಗೆ ಮತ್ತು ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷರು ಉಪಧ್ಯಕ್ಷರಾದ ಇಮ್ರಾನ್ ಲಂಕಾ ಮತ್ತು ಸರ್ವ ಸದಸ್ಯರಿಗೆ ನಾನು ಧನ್ಯವಾದವನ್ನು ಅರ್ಪಿಸುತ್ತೆನೆ ಎಂದು ಹೇಳಿದರು
ಸ್ಥಾಯಿ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಈಶ್ವರ ಮೊಗೇರ್ ಅವರಿಗೆ ಜಾಲಿ ಪಂಚಾಯತ್ ಅಧ್ಯಕ್ಷಕು ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಅಧಿಕಾರಿಗಳು ಸದಸ್ಯರುಗಳು ಶುಭಾಷಯಗಳನ್ನು ಕೊರಿದ್ದಾರೆ