ಸ್ಥಳದಲ್ಲೆ ಸತ್ರಸ್ಥರಿಗೆ ಸ್ವಂತ ಹಣದಲ್ಲಿ ಒಂದು ಲಕ್ಷ ಪರಿಹಾರ ನೀಡಿದ ಸಚಿವರು
ಭಟ್ಕಳ : ತಾಲೂಕಿನ ಬೆಳ್ನಿಯ ಜ್ಯೋತಿ ಮೊಗೇರ್ ಎಂಬ ಬಡ ಮಹಿಳೆಯ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿ ಹೊಗಿತ್ತು ಸುದ್ದಿ ತಿಳಿದ ಸಚಿವ ಮಂಕಾಳು ವೈದ್ಯರು ಸ್ಥಳಕ್ಕೆ ಬೇಟಿ ನೀಡಿ ಸಂತ್ರಸ್ಥರಾದ ಜ್ಯೋತಿ ಮೊಗೇರ್ ಅವರಿಗೆ ಸಚಿವ ಮಂಕಾಳು ವೈದ್ಯರು ಸ್ವಂತ ಹಣದಲ್ಲಿ ಒಂದು ಲಕ್ಷ ಪರಿಹಾರವನ್ನು ನೀಡಿದ್ದಾರೆ
ವಿಕ್ಷಕರೆ ಜಿಲ್ಲೆಯಲ್ಲಿ ಬಡವರು ಅಮಾಯಕರು ಎಲ್ಲಿ ಸಂಕಷ್ಟಕ್ಕೆ ಇಡಾಗುತ್ತಾರೋ ಅಲ್ಲಿ ಸಚಿವರು ಬೇಟಿ ನಿಡಿ ಆ ಬಡವರ ಕಷ್ಟಕ್ಕೆ ಪರಿಹಾರವನ್ನು ಒದಗಿಸುವ ಕೆಲಸವನ್ನು ಮಾಡುತ್ತಾರೆ ಇವರ ಈ ಜನಪರ ಕಾಳಜಿಗಳೆ ಇಂದು ಮಂಕಾಳು ವೈದ್ಯರನ್ನು ಉನ್ನತ ಸ್ಥಾನಕ್ಕೆ ತಂದು ನಿಲ್ಲಿಸಿದೆ ಇದಕ್ಕೆ ಉತ್ತಮ ಉದಾಹರಣೆ ಇಂದು ಸಚಿವರು ಬಡವರ ಪರವಾಗಿ ಸಹಾಯ ಹಸ್ತ ಚಾಚಿರುವುದೇ ಸಾಕ್ಷಿ ಈ ಬಗ್ಗೆ ಸಂತ್ರಸ್ತೆ ಜ್ಯೋತಿ ಮೊಗೇರ್ ಮಾತನಾಡಿ ನಾವು ತುಂಬ ಬಡತದಿಂದ ಜೀವನ ನಡೆಸುತ್ತಿದ್ದೆವು ಇದರ ಮದ್ಯ ನಮ್ಮ ಇದ್ದ ಒಂದು ಮನೆಯು ಬೆಂಕಿಗೆ ಆಹುತಿ ಆಗಿ ಹೋಗಿದೆ ಇಂದು ಸುದ್ದಿ ತಿಳಿದ ಸಚಿವರು ನಮ್ಮ ಮನೆಗೆ ಬಂದು ನಮಗೆ ಸಹಾಯವಾಗಲೆಂದು ಒಂದು ಲಕ್ಷ ಹಣ ತಮ್ಮ ಸ್ವಂತ ಹಣದಿಂದ ನೀಡಿದ್ದಾರೆ ಮತ್ತು ಸರಕಾರದಿಂದ ಪರಿಹಾರ ಒದಗಿಸುವ ಬರವಸೆ ನೀಡಿದ್ದಾರೆ ಅವರಿಗೆ ಆ ಭಗವಂತ ಯಾವತ್ತು ಒಳ್ಳೆಯದನ್ನೆ ಮಾಡಲಿ ಎಂದು ಹೇಳಿದರು