ಭಟ್ಕಳದಲ್ಲಿ ವಿನೂತನವಾಗಿ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಸಚಿವ ಮಂಕಾಳು ವೈದ್ಯ

ತಮ್ಮ ಹುಟ್ಟುಹಬ್ಬಕ್ಕೆ ಶುಭಕೋರಿದ ಎಲ್ಲರಿಗೂ ಮನೆಗೊಂದು ಗಿಡ ಎಂಬ ಮಂತ್ರದೊಂದಿಗೆ ಗಿಡಗಳನ್ನು ವಿತರಿಸಿ ಅರಣ್ಯ ರಕ್ಷಣೆಗೆ ಒತ್ತು ನೀಡಿದ ಸಚಿವ ಮಂಕಾಳು ವೈದ್ಯ

ಭಟ್ಕಳ : ತಾಲೂಕಿನ ತಮ್ಮ ಸ್ವಗ್ರಹದಲ್ಲಿ ಸಚಿವ ಮಂಕಾಳುವೈದ್ಯರು ಅಂದ ಮಕ್ಕಳು ಪೌರಕಾರ್ಮಿಕರೊಂದಿಗೆ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಸಚಿವ ಮಂಕಾಳು ವೈದ್ಯರು ಆಚರಿಸಿಕೊಂಡರು

ಹೌದು ವೀಕ್ಷಕರೆ ಜನಮೆಚ್ಚಿದ ಸಚಿವರಾದ ಮಂಕಾಳು ವೈದ್ಯರು ಮತ್ತ 51 ನೇ ವರ್ಷದ ಹುಟ್ಟುಹಬ್ಬ ಪೌರಕಾರ್ಮಿಕರು ಅಂದಮಕ್ಕಳು ಮತ್ತು ಸಾರ್ವಜನಿಕರೊಂದಿಗೆ ತುಂಬ ಸರಳವಾಗಿ ಆಚರಿಸಿಕೊಂಡರು ಅವರು ಮೊದಲು ತಮ್ಮ ಕುಟುಂಬ ಸಹಿತ ಸ್ಥಾನಿಕ ದೈವದೇವರ ಸನ್ನಿದಿಗಳಿಗೆ ತೆರಳಿ ಪೂಜೆಯನ್ನು ಸಲ್ಲಿಸಿ ದೇವರ ಆಶಿರ್ವಾದಗಳನ್ನು ಪಡೆದುಕೊಂಡರು ನಂತರ ತಮ್ಮ ಸ್ವಗ್ರಹದಲ್ಲಿ ಪೌರಕಾರ್ಮೀಕರು ಮತ್ತು ಅಂದ ಮಕ್ಕಳು ಮತ್ತು ಸಾರ್ವಜನಿಕರೊಂದಿಗೆ ಕೇಕ್‌ ಕಟ್‌ ಮಾಡಿಕೊಳ್ಳುವುರ ಮೂಲಕ ತಮ್ಮ ಹುಟ್ಟುಹಬ್ಬವನ್ನು ಅತಿ ಸರಳತೆಯಿಂದ ಆಚರಿಸಿಕೊಂಡರು ಈ ಸಂದರ್ಬದಲ್ಲಿ ಈ ಬಾರಿ ಸಾರ್ವಜನಿಕರ ಹಾಗು ಒತ್ತಾಯದ ಮೇರೆಗೆ ಹುಟ್ಟುಹಬ್ಬವನ್ನು ತುಂಬ ಸರಳತೆಯಿಂದ ಆಚರಿಸಿಕೊಳ್ಳುತ್ತಿದ್ದೆನೆ ಜನರು ನನ್ನ ಮೆಲ್ಲಿಟ್ಟಿರುವ ಅಭಿಮಾನಕ್ಕೆ ನಾನು ಚೀರ ಋಣಿಯಾಗಿರುತ್ತೆನೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಸಚಿವರ ಸುಪುತ್ರಿ ಬೀನಾ ವೈದ್ಯಾ ಅವರು ಕಾರ್ಮಿಕರಿಗೆ ಊಡುಗೋರೆಯನ್ನು ನೀಡಿ ಪೌರಕಾರ್ಮಿಕರಿಂದ ಆಶಿರ್ವಾದವನ್ನು ಪಡೆದುಕೊಂಡರು

ಈ ಸಂದರ್ಬದಲ್ಲಿ ಸಚಿವರ ಹುಟ್ಟುಹಬ್ಬದ ನಿಮಿತ್ತಿ ನೀಡಿದ ಗಿಡವೊಂದನ್ನು ಸ್ವಿಕರಿಸಿದ ಸಾರ್ವಜನಿರು ಅಭಿಮಾನಿಗಳಲ್ಲಿ ಒಬ್ಬ ಮಾತನಾಡಿ ಇಂದು ಜನಪರ ಸಚಿವ ಮಂಕಾಳ ವೂದ್ಯರ ಹುಟ್ಟುಹಬ್ಬವನ್ನು ನಾವು ನೀವೆಲ್ಲರು ಬಹಳ ಸಂಬ್ರಮದಿಂದ ಆಚರಿಸಿಕೊಳ್ಳುತ್ತಿದ್ದವೆ ಅವರ ಜೀವನ ಸುಖ ಸಂಭ್ರದ್ದಿ ಯಿಂದ ಕೂಡಿರಲಿ ಎಂದು ಹಾರೈಸಿದರು

ಈ ಸಂದರ್ಬದಲ್ಲಿ ಸಚಿವರ ಧರ್ಮಪತ್ನಿ ಪ್ರೇಮಲತಾ ಮಂಕಾಳ ವೈದ್ಯ , ಸಚಿವರ ಅಭಿಮಾನಿ ಬಳಗದವರು ಕಾಂಗ್ರೇಸ್‌ ಮುಖಂಡರು ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿಂದ್ದರು

WhatsApp
Facebook
Telegram
error: Content is protected !!
Scroll to Top