ಅನಾರೊಗ್ಯದ ಕಾರಣ ನೈಪತ್ಯ ಸೇರಿದ್ದ ಮಾದೇವ ನಾಯ್ಕ
ಭಟ್ಕಳ: ಇಲ್ಲಿನ ಸೋಡಿಗದ್ದೆಯ ನಿವಾಸಿಯಾಗಿದ್ದ ಮಾದೇವ ಬಿ. *. ನಾಯ್ಕ ಅವರು ಗುರುವಾರದಂದು . ನಿಧನರಾದರು. ಮೃತರು ಪತ್ನಿ : ಹಾಗೂ ಈರ್ವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಅವರು ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಮೂಲತಃ ಮೂಡಭಟ್ಕಳದವರಾದ ಅವರು ಕಳೆದ ಕೆಲವು ವರ್ಷಗಳಿಂದ ಸೋಡಿಗದ್ದೆಯಲ್ಲಿ ಕುಟುಂಬ ಸಮೇತರಾಗಿ ನೆಲೆಸಿದ್ದರು.
ಜೋಯಿಡಾ ತಾಲೂಕಿನಲ್ಲಿ ದೈಹಿಕ ಶಿಕ್ಷಕರಾಗಿ ಆರಂಭಿಸಿದವರು. ಸೇವೆ ಅನೇಕ ಕ್ರೀಡಾ ಸಂಸ್ಥೆಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.. ಭಟ್ಕಳದ ಪ್ರತಿಷ್ಠಿತ ಪರಶುರಾಮ ಕಬ್ಬಡಿ ಟೀಮ್‌ನ ಸಂಸ್ಥಾಪಕರೂ ಆಗಿದ್ದರು. ಇವರ ನಿಧನಕ್ಕೆ ಸಚಿವ ಮಂಕಾಳ ವೈದ್ಯ, ಮಾಜಿ ಶಾಸಕ ಸುನೀಲ ನಾಯ್ಕ ಹಾಗೂ ವಿವಿಧ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.