ಲೊಕಸಭಾ ಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಂತ ಮೂರ್ತಿ ಹೆಗಡೆ ಅವರಿಂದ ಸುದ್ದಿಗೋಷ್ಟಿ

ಜಿಲ್ಲೆಯ ಅಬಿವೃದ್ದಿಯೆ ನನ್ನ ಮೂಲ ಮಂತ್ರ: ಅನಂತ ಮೂರ್ತಿ ಹೆಗಡೆ

ಭಟ್ಕಳ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ನನಗೆ ಟಿಕೇಟ್ ನೀಡಿದ್ದಲ್ಲಿ ನಾನು ಚುನಾವಣೆಯಲ್ಲಿ ಗೆದ್ದು ಬಂದು ಕ್ಷೇತ್ರದ ಅಭಿವೃದ್ದಿಯನ್ನು ಮಾಡುತ್ತೆನೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಂತ ಮೂರ್ತಿ ಹೆಗಡೆ ಹೇಳಿದರು

ಭಟ್ಕಳ ತಾಲೂಕಿನ ಖಾಸಗಿ ಹೋಟೆಲ್‌ ಒಂದರಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅನಂತ ಮೂರ್ತಿ ಹೆಗಡೆ ಅವರು ತಮ್ಮನ್ನು ಮುಂಬರುವ ಲೊಕಸಭಾ ಚುನಾವಣೆಯ ಬಿಜೆಪಿ ಪಕ್ಷದ ಪ್ರಬಲ ಟಿಕೇಟ್ ಆಕಾಂಕ್ಷಿ ಎಂದು ಘೋಷಣೆ ಮಾಡಿದರು ಅವರು ಈ ಸಂದರ್ಬದಲ್ಲಿ ಮಾತನಾಡುತ್ತ ನಾನು ಅಭಿವೃದ್ದಿಯನ್ನು ಮುಂದಿಟ್ಟುಕೊಂಡು ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದೆನೆ ಪಕ್ಷ ಟಿಕೆಟ್ ನೀಡಿದ್ದಲ್ಲಿ ನಾನು ಗೆದ್ದು ಬರುತ್ತೆನೆ ಜಿಲ್ಲೆಯ ಅಭಿವೃದ್ದಿಯೆ ನನ್ನ ಮೂಲ ಉದ್ದೇಶ ಪಕ್ಷಕ್ಕಾಗಿ ಬಡಜನತೆಗಾಗಿ ನಾನು ಹಗಲಿರುಳು ಕೆಲಸ ಮಾಡುತ್ತೆನೆ ಹಿರಿಯ ರಾಜಕಾರಣಿ ಮಂಕಾಳು ವೈದ್ದರಂತ ಜನಪರ ರಾಜಕಾರಣಿಗಳಿಂದ ಪ್ರೇರೆಪಿತನಾಗಿದ್ದೆನೆ ನರೆಂದ ಮೊದಿಗಳಂತ ದೇಶ ಪ್ರದಾನ ಮಂತ್ರಿಗಳಿಗಾಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೆನೆ ಎಂದು ಹೇಳಿದರು

ಪಕ್ಷದ ಯಾವುದೇ ನಿರ್ದಾರಕ್ಕೂ ನಾನು ಬದ್ದನಾಗಿದ್ದೆನೆ ಹಿರಿಯರು ಟಿಕೆಟ್ ನಿಡಿದ್ದಲ್ಲಿ ಕ್ಷೇತ್ರದಲ್ಲಿ ಅಬಿವೃದ್ದಿ ಪಕ್ಷ ಸಂಘಟನೆಯ ಬಗ್ಗೆ ಕೆಲಸ ಮಾಡುತ್ತೆನೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಪಾಂಡು ನಾಯ್ಕ, ಲೋಕೇಶ ನಾಯ್ಕ, ಹಾಗು ಇನ್ನಿತರರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top